Rebel star ambareesh will be contesting from mandya constituency. Now the question is will mandya people support Mandya gandu ambareesh again ?
ರೆಬೆಲ್ ಸ್ಟಾರ್ ಅಂಬರೀಷ್ ಮಂಡ್ಯದಿಂದ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತವಾಗಿದೆ. ಆದ್ರೆ ಜನ ಮತ್ತೆ ಅಂಬರೀಷ್ರನ್ನ ಗೆಲ್ಲಿಸುತ್ತಾರಾ ಅನ್ನೋದು ಸಧ್ಯದ ಪ್ರಶ್ನೆ